ಕನ್ನಡ ಕೌಶಲ್ಯ ಅಭಿವೃದ್ಧಿ ಅಕಾಡೆಮಿ

KA² COURSES

Courses in Kannada ಕನ್ನಡದಲ್ಲಿ Career-Oriented Skills ಕಲಿಯಿರಿ

AI Skills, Digital Marketing, Web Designing, Social Media Mastery, Abacus ಮತ್ತು Vedic Maths Teacher Training ಸೇರಿದಂತೆ practical skill development coursesಗಳನ್ನು ಕನ್ನಡದಲ್ಲೇ step-by-step ಕಲಿಯಿರಿ.

✓ Beginner Friendly ✓ Live Online Classes ✓ Practical Training ✓ Recorded Access
EXPLORE ALL COURSES

ನಿಮ್ಮ ಗುರಿಗೆ ಸರಿಯಾದ Course ಆಯ್ಕೆ ಮಾಡಿ

ಹೊಸ digital skill ಕಲಿಯಲು, career upskill ಮಾಡಲು ಅಥವಾ teaching journey ಆರಂಭಿಸಲು ನಿಮಗೆ ಸೂಕ್ತವಾದ course ಆಯ್ಕೆ ಮಾಡಿ.

AI Skills Course in Kannada by KA2 AI SKILLS

AI Skills Course in Kannada

ChatGPT, Claude ಮತ್ತು 25+ AI Tools ಬಳಸಿ content creation, research, productivity ಮತ್ತು professional work ಕಲಿಯಿರಿ.

  • No Coding
  • 25+ AI Tools
  • Live Classes
  • Practical Learning
Digital Marketing Course in Kannada by KA2 MARKETING

Digital Marketing Course in Kannada

Google Ads, Meta Ads, Performance Max, Lead Generation ಮತ್ತು practical marketing strategyಗಳನ್ನು ಕಲಿಯಿರಿ.

  • Google Ads
  • Meta Ads
  • Lead Generation
  • Performance Skills
Web Designing Course in Kannada with WordPress and AI WEB DESIGN

Web Designing Course in Kannada

WordPress, Elementor ಮತ್ತು no-code AI tools ಬಳಸಿ responsive, professional websites design ಮಾಡುವುದನ್ನು ಕಲಿಯಿರಿ.

  • WordPress
  • Elementor
  • No-Code AI
  • Responsive Design
Social Media Mastery Course in Kannada by KA2 SOCIAL MEDIA

Social Media Mastery in Kannada

Instagram, Facebook, Reels, Content Planning, Audience Growth ಮತ್ತು practical social media strategy ಕಲಿಯಿರಿ.

  • Instagram
  • Facebook
  • Reels Strategy
  • Audience Growth
Abacus Teacher Training in Karnataka and Kannada by KA2 TEACHER TRAINING

Abacus Teacher Training

Basicನಿಂದ Advanced Abacus, Mental Arithmetic ಮತ್ತು ಮಕ್ಕಳಿಗೆ ಕಲಿಸುವ practical teaching methods ಕಲಿಯಿರಿ.

  • Basic to Advanced
  • Teaching Skills
  • Live Training
  • Certificate
Vedic Maths Teacher Training in Karnataka and Kannada by KA2 TEACHER TRAINING

Vedic Maths Teacher Training

Fast calculation techniques, mental maths ಮತ್ತು ಮಕ್ಕಳಿಗೆ ಸರಳವಾಗಿ ಕಲಿಸುವ teacher training skills ಕಲಿಯಿರಿ.

  • Speed Maths
  • Mental Calculation
  • Teaching Skills
  • Certificate
WHY KA²?

ಕನ್ನಡದಲ್ಲಿ ಸುಲಭವಾಗಿ ಕಲಿಯಿರಿ

Technical background ಇಲ್ಲದ learnersಗೂ practical skills ಅರ್ಥವಾಗುವಂತೆ step-by-step training ನೀಡಲಾಗುತ್ತದೆ.

ಕನ್ನಡದಲ್ಲಿ Training ಸುಲಭವಾದ Kannada explanation
Beginner Friendly Basic levelನಿಂದ learning
Live Classes Interactive trainer guidance
Recorded Access Classes ಮತ್ತೆ ನೋಡಿ ಕಲಿಯಿರಿ
Practical Learning Real-use concepts ಮತ್ತು practice
Course Support Doubts ಮತ್ತು learning guidance
SKILL DEVELOPMENT

Online Skill Development Courses in Kannada

KA²ನ career-oriented courses Kannada learnersಗೆ modern digital skills ಮತ್ತು teacher training skillsಗಳನ್ನು ತಮ್ಮ ಭಾಷೆಯಲ್ಲಿ practicalವಾಗಿ ಕಲಿಯಲು ಸಹಾಯ ಮಾಡುತ್ತವೆ.

Digital Skills in Kannada

AI Skills, Digital Marketing, Web Designing ಮತ್ತು Social Media Marketing courses ಮೂಲಕ online work, business ಮತ್ತು freelancingಗೆ ಬೇಕಾದ foundation ನಿರ್ಮಿಸಿಕೊಳ್ಳಿ.

Teacher Training in Karnataka

Abacus ಮತ್ತು Vedic Maths Teacher Training ಮೂಲಕ calculation techniques ಜೊತೆಗೆ lesson planning, student handling ಮತ್ತು teaching confidence ಬೆಳೆಸಿಕೊಳ್ಳಿ.

Courses for Beginners

Students, homemakers, job seekers, working professionals, business owners ಮತ್ತು career restart ಮಾಡುವ learners Basicನಿಂದ ಕಲಿಯಬಹುದು.

FREQUENTLY ASKED QUESTIONS

Courses in Kannada – ಸಾಮಾನ್ಯ ಪ್ರಶ್ನೆಗಳು

KA² Courses ಕನ್ನಡದಲ್ಲಿ ನಡೆಯುತ್ತವೆಯೇ?

ಹೌದು. Concepts ಸುಲಭವಾಗಿ ಅರ್ಥವಾಗಲು training ಮುಖ್ಯವಾಗಿ ಕನ್ನಡದಲ್ಲಿ ನಡೆಯುತ್ತದೆ. ಅಗತ್ಯವಿರುವ technical termsಗಳನ್ನು Englishನಲ್ಲಿ ಬಳಸಲಾಗುತ್ತದೆ.

Technical background ಇಲ್ಲದವರು ಸೇರಬಹುದೇ?

ಹೌದು. Courses beginner-friendly ಆಗಿದ್ದು Basic levelನಿಂದ step-by-step ಕಲಿಸಲಾಗುತ್ತದೆ.

ಯಾವ Courses ಲಭ್ಯವಿವೆ?

AI Skills, Digital Marketing, Web Designing, Social Media Mastery, Abacus Teacher Training ಮತ್ತು Vedic Maths Teacher Training courses ಲಭ್ಯವಿವೆ.

Courses onlineನಲ್ಲಿ ನಡೆಯುತ್ತವೆಯೇ?

KA² courses live online learningಗೆ ರೂಪಿಸಲಾಗಿದೆ. Course-specific schedule ಮತ್ತು access ಮಾಹಿತಿಗಾಗಿ Register ಅಥವಾ Contact ಮಾಡಿ.

Recorded class access ಸಿಗುತ್ತದೆಯೇ?

Courseಗೆ ಅನುಗುಣವಾಗಿ recorded class access ಮತ್ತು learning support ನೀಡಲಾಗುತ್ತದೆ. Enrollmentಗೂ ಮುನ್ನ course details ಪರಿಶೀಲಿಸಿ.

ಸರಿಯಾದ Course ಆಯ್ಕೆ ಮಾಡಲು ಸಹಾಯ ಸಿಗುತ್ತದೆಯೇ?

ಹೌದು. ನಿಮ್ಮ learning goal ಮತ್ತು ಆಸಕ್ತಿಗೆ ಸೂಕ್ತವಾದ course ಆಯ್ಕೆ ಮಾಡಲು KA² Team ಜೊತೆ Contact ಮಾಡಬಹುದು.

ನಿಮ್ಮ ಹೊಸ Skill Journey ಅನ್ನು KA² ಜೊತೆ ಆರಂಭಿಸಿ

Course ಆಯ್ಕೆ ಮಾಡಿ, ಕನ್ನಡದಲ್ಲಿ ಕಲಿಯಿರಿ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗಿರಿ.

Scroll to Top